ಭಿಕ್ಷುಕರ ಮೇಲೆ ಬಿಸಿನೀರು ಸುರಿದ ಹೋಟೆಲ್ ಮಾಲೀಕ, ಗಂಭೀರ ಗಾಯಗೊಂಡ ಮೂವರ ಸಾವು
ಮಹಾರಾಷ್ಟ್ರದ ಪುಣೆ ಬಳಿ ಅಮಾನುಷ ಘಟನೆ ನಡೆದಿದೆ. ನಿತ್ಯವೂ ಮೂವರು ಭಿಕ್ಷುಕರು ತಮ್ಮ ಹೋಟೆಲ್ ಮುಂದೆ ಕುಳಿತು ಭಿಕ್ಷೆ ಬೇಡುತ್ತಿರುತ್ತಾರೆ ಎಂದು ಅಸಹನೆ ವ್ಯಕ್ತಪಡಿಸಿದ ಹೋಟೆಲ್ ಮಾಲೀಕರು ಮೂವರು ಭಿಕ್ಷುಕರ ಮೇಲೆ ಬಿಸಿನೀರು ಸುರಿದರು.. ಮೂವರು…