ರಾಯಪುರ: ಭಾರತ್ ಜೋಡೋ ಯಾತ್ರೆಯಲ್ಲಿ ರೈತರ ನೋವನ್ನು ನಾನು ಅನುಭವಿಸಿದೆ; ರಾಹುಲ್ ಗಾಂಧಿ
ಭಾರತ್ ಜೋಡೋ ಯಾತ್ರೆಯಲ್ಲಿ ರೈತರ ನೋವನ್ನು ಅನುಭವಿಸಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ 85ನೇ ಸಮಾವೇಶ ಕಳೆದ ಶುಕ್ರವಾರ ಛತ್ತೀಸ್‌ಗಢದ ನವರಾಯಪುರದಲ್ಲಿ ಆರಂಭವಾಗಿದೆ. 3 ದಿನಗಳ ಈ ಸಮಾವೇಶದಲ್ಲಿ ಮುಂಬರುವ ಸಂಸತ್…