ನವ ಕರ್ನಾಟಕದಲ್ಲಿ ದಲಿತರು ಆರ್ಥಿಕವಾಗಿ ಸಬಲರಾಗಬೇಕು; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ Kannada News Today 27-03-2023 ಬೆಂಗಳೂರು (Bengaluru): ನವ ಕರ್ನಾಟಕದಲ್ಲಿ ದಲಿತರು ಆರ್ಥಿಕ ಶಕ್ತಿ ಪಡೆಯಬೇಕು, ಆರ್ಥಿಕವಾಗಿ ಸಬಲರಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ…