ಸಿಹಿ ಸುದ್ದಿ! ಮಹಿಳೆಯರು ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಹಣ ಡಬಲ್ ಆಗುತ್ತೆ
ಪುರುಷರು ದುಡಿಯುತ್ತಾರೆ, ಹಣ ಸಂಪಾದನೆ (earnings) ಮಾಡುತ್ತಾರೆ. ಹಾಗೆ ಅಗತ್ಯ ಇದ್ದಾಗ ಸೇವಿಂಗ್ಸ್ (savings) ಕೂಡ ಮಾಡುತ್ತಾರೆ. ಆದರೆ ಸಾಕಷ್ಟು ಮಹಿಳೆಯರು ಮನೆಯಲ್ಲಿಯೇ ಇರುವುದರಿಂದ ಅವರ ಕೈಗೆ ಹಣ ಬರುವುದಿಲ್ಲ... ಬಂದರು ಅದನ್ನ…