ಇದು ನಕಲಿ ವಿಶ್ವವಿದ್ಯಾನಿಲಯ, ಸೇರಬೇಡಿ.. ಯುಜಿಸಿ ಸೂಚನೆ ದೆಹಲಿಯಲ್ಲಿರುವ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಂಡ್ ಫಿಸಿಕಲ್ ಹೆಲ್ತ್ ಸೈನ್ಸಸ್ (ಎಐಐಪಿಎಚ್‌ಎಸ್) ನಕಲಿ ವಿಶ್ವವಿದ್ಯಾಲಯ ಎಂದು ಯುಜಿಸಿ ಸ್ಪಷ್ಟಪಡಿಸಿದೆ. ಸೇರದಂತೆ ನೋಟಿಸ್ ಕೂಡ ನೀಡಿತ್ತು. ಮೇ 27, 2022 ರಂದು…