ಯುವನಿಧಿ ಯೋಜನೆ ಹಣ ಪಡೆಯೋಕೆ ಹೊಸ ನಿಯಮ! ಇನ್ಮುಂದೆ ಈ ದಾಖಲೆ ಕಡ್ಡಾಯ
ರಾಜ್ಯ ಸರ್ಕಾರದ 5ನೆಯ ಗ್ಯಾರಂಟಿ ಯೋಜನೆ ಯುವ ನಿಧಿ ಯೋಜನೆ (Yuva Nidhi scheme) ಆಗಿದೆ. ಈ ಯೋಜನೆ ಆರಂಭವಾಗಿ ಮೊದಲ ಕಂತಿನ ಹಣವು ಕೂಡ ಫಲಾನುಭವಿಗಳ ಖಾತೆಗೆ (Bank Account) ಜಮಾ ಆಗಿದೆ.
ಇನ್ನೇನು ಫೆಬ್ರವರಿ ತಿಂಗಳಿನ ಅಂದರೆ ಎರಡನೇ…