ಅದ್ಭುತ ಪ್ರತಿಭೆಯ ಯುವ ಗಾಯಕ ಕೆಕೆ ಅವರ ಹಠಾತ್ ನಿಧನ ದುರಂತ : ಮಮತಾ ಬ್ಯಾನರ್ಜಿ
ಕೋಲ್ಕತ್ತಾದಲ್ಲಿ ಹಠಾತ್ ನಿಧನರಾದ ಜನಪ್ರಿಯ ಗಾಯಕ ಕೆಕೆ (Krishnakumar kunnath) ಪಾರ್ಥಿವ ಶರೀರವನ್ನು ಸರ್ಕಾರಿ ವಿಧಿವಿಧಾನಗಳಿಗಾಗಿ ಎಸ್‌ಎಸ್‌ಕೆಎಂ ಆಸ್ಪತ್ರೆಯಿಂದ ರವೀಂದ್ರ ಸದನ್‌ಗೆ ಸ್ಥಳಾಂತರಿಸಲಾಯಿತು. ರವೀಂದ್ರ ಸದನದಲ್ಲಿ…