ಬೆಂಗಳೂರು ಬಿಎಂಟಿಸಿ ಬಸ್ ಡಿಪೋಗೆ ಭೇಟಿ ನೀಡಿದ ರಜನಿಕಾಂತ್! ಕಂಡಕ್ಟರ್ ಆಗಿದ್ದ ಕಾಲ ನೆನೆದು ಭಾವುಕ
Rajinikanth Bengaluru Visit : ನಟ ರಜನಿಕಾಂತ್ ಬೆಂಗಳೂರಿನ ಜಯನಗರದಲ್ಲಿರುವ (Bengaluru Jayanagar) ಬಿಎಂಟಿಸಿ ಡಿಪೋಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದರು. ಭೇಟಿ ವೇಳೆ ಬಿಎಂಟಿಸಿ (BMTC) ಸಿಬ್ಬಂದಿಯೊಂದಿಗೆ…