ರಹಸ್ಯ ದಾಖಲೆಗಳನ್ನು ಸಿಬಿಐ ವಶಪಡಿಸಿಕೊಂಡಿದೆ: ಕಾರ್ತಿ ಚಿದಂಬರಂ
ನವದೆಹಲಿ: ಶೋಧದ ಹೆಸರಿನಲ್ಲಿ ಸಿಬಿಐ ಅಧಿಕಾರಿಗಳು ತಮ್ಮ 'ಅತಿ ರಹಸ್ಯ' ವೈಯಕ್ತಿಕ ದಾಖಲೆಗಳನ್ನೂ ವಶಪಡಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ (Karti Chidambaram) ಆರೋಪಿಸಿದ್ದಾರೆ. ಐಟಿ ಸಂಸದೀಯ ಸ್ಥಾಯಿ ಸಮಿತಿಗೆ ಸೇರಿದ…