ಆಸ್ತಿ ನೋಂದಣಿಗೆ ಇನ್ಮುಂದೆ ಸರ್ಕಾರದ ಹೊಸ ರೂಲ್ಸ್! ಹೊಸ ನಿಮಯ ತಿಳಿಯಿರಿ
ಸಾರ್ವಜನಿಕರ ಹಿತ ದೃಷ್ಟಿಯಿಂದ ರಾಜ್ಯ ಸರ್ಕಾರ (State government) , ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಹೊಸ ನಿಯಮಗಳನ್ನ ಜಾರಿಗೆ ತಂದಿದೆ. ಅದರಲ್ಲೂ ಆಸ್ತಿ (property) ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಬಡವರಿಗೆ ಅಥವಾ ಸಾಮಾನ್ಯರಿಗೆ ಮೋಸ…