ರಾಷ್ಟ್ರಪತಿ ದ್ರೌಪದಿ ಮುರ್ಮು ಪಾದ ಮುಟ್ಟಲು ಯತ್ನಿಸಿದ ಎಂಜಿನಿಯರ್ ಅಮಾನತು
ನವದೆಹಲಿ (Kannada News): ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರ ಪಾದ ಮುಟ್ಟಲು ಯತ್ನಿಸಿದ ಸರ್ಕಾರಿ ಇಂಜಿನಿಯರ್ (Female engineer touched the feet) ಅವರನ್ನು ಅಮಾನತು ಮಾಡಲಾಗಿದೆ (Suspended by…