ದೆಹಲಿ ಪೊಲೀಸರು ಬಿಜೆಪಿ ಖಾಸಗಿ ಸೇನೆಯಂತೆ ವರ್ತಿಸುತ್ತಿದ್ದಾರೆ: ಕಾಂಗ್ರೆಸ್
ನವದೆಹಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಮೂರನೇ ದಿನವಾದ ಬುಧವಾರದಂದು ಪ್ರಶ್ನಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಸರಣಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್…