ರೇಷನ್ ಕಾರ್ಡ್ ಬದಲಾವಣೆ ಹಾಗೂ ತಿದ್ದುಪಡಿಗೆ ಅವಕಾಶ! ಇಲ್ಲಿದೆ ಮಹತ್ವದ ಮಾಹಿತಿ
ದಿನ ಕಳೆದಂತೆ ರೇಷನ್ ಕಾರ್ಡ್ (Ration Card) ಮೌಲ್ಯ ಹೆಚ್ಚುತ್ತಿದೆ ಎಂದು ಹೇಳಬಹುದು. ಗ್ಯಾರಂಟಿ ಯೋಜನೆಗಳನ್ನು ಪಡೆದುಕೊಳ್ಳಲು ರೇಷನ್ ಕಾರ್ಡ್ ಬಹಳ ಮುಖ್ಯವಾಗಿರುತ್ತದೆ, ಬಿಪಿಎಲ್ ಕಾರ್ಡ್ (BPL card) ಇದ್ದರೆ ಆರೋಗ್ಯ ಕಾರ್ಡ್ ( health…