ಪ್ರತಿ ತಿಂಗಳು ಸರ್ಕಾರ ಕೊಡುವ ರೇಷನ್ ಪಡೆಯಲು ಇನ್ಮುಂದೆ ಹೊಸ ರೂಲ್ಸ್! ಕಡ್ಡಾಯ ನಿಯಮ
ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಹೊಂದಿರುವವರಿಗೆ ಸರ್ಕಾರಈ ಕಡೆಯಿಂದ ಸಾಕಷ್ಟು ಪ್ರಯೋಜನಗಳು ಸಿಗುತ್ತದೆ. ಉಚಿತ ರೇಷನ್, ಆರೋಗ್ಯದ ವಿಚಾರದಲ್ಲಿ ಉಚಿತ ಚಿಕಿತ್ಸೆ, ಸರ್ಕಾರದ ಇನ್ನಷ್ಟು ಯೋಜನೆಗಳ ಸೌಲಭ್ಯ ಇದೆಲ್ಲವೂ ಲಭ್ಯವಿರುತ್ತದೆ.…