ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಮಹಿಳಾ ಎಸ್‌ಐ ಮೇಲೆ ವಾಹನ ಹರಿದು ಸಾವು
ರಾಂಚಿ: ಕಲ್ಲು ಟ್ರಕ್‌ನಲ್ಲಿ ಗಣಿಗಾರಿಕೆ ಮಾಫಿಯಾದಿಂದ ಹರಿಯಾಣದಲ್ಲಿ ಡಿಎಸ್ಪಿ ಸುರೇಂದ್ರ ಬಿಷ್ಣೋಯ್ ಅವರನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಮರೆಯುವ ಮುನ್ನವೇ ಮತ್ತೊಂದು ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ. ಜಾರ್ಖಂಡ್‌ನ ತುಪುಡಾನಾದಲ್ಲಿ ಮಹಿಳಾ…