ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ! ಅರ್ಜಿ ಸಲ್ಲಿಸಲು ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಸಾಮಾನ್ಯವಾಗಿ ಪಟ್ಟಣ ಭಾಗದಲ್ಲಿ ಇರುವಂತಹ ಮದುವೆಯಾಗಿರುವ ಮಹಿಳೆಯರು ಹೊರಗೆ ಹೋಗಿ ಕಚೇರಿಗಳಲ್ಲಿ ಕೆಲಸ ಮಾಡುತ್ತಾರೆ. ಆದರೆ ಹಳ್ಳಿ ಭಾಗದಲ್ಲಿ ಇರುವಂತಹ ಮದುವೆಯಾಗಿರುವಂತಹ ಮಹಿಳೆಯರು ಕಡಿಮೆ ವಿದ್ಯಾಭ್ಯಾಸ ಜೊತೆಗೆ ಕೌಶಲ್ಯ ತರಬೇತಿ…