ವಿದೇಶ ಪ್ರವಾಸಕ್ಕೆ ಹೋಗುವವರಿಗೆ ಶುಭ ಸುದ್ದಿ.. ವಿಮಾನ ಟಿಕೆಟ್‌ಗಳ ಬುಕಿಂಗ್‌ನಲ್ಲಿ ಶೇಕಡಾ 20ರಷ್ಟು ರಿಯಾಯಿತಿ
Foreign trip Offers : ಸಾಮಾನ್ಯವಾಗಿ ಬೇರೆ ಬೇರೆ ಕೆಲಸಗಳ ಮೇಲೆ ವಿದೇಶಕ್ಕೆ ಹೋಗುವವರು ಅಥವಾ ಕುಟುಂಬ ಸಮೇತ ವಿದೇಶಕ್ಕೆ ಹೋಗುವವರು ಮುಂಗಡವಾಗಿ ವಿಮಾನ ಟಿಕೆಟ್ (flight tickets) ಕಾಯ್ದಿರಿಸುತ್ತಾರೆ. ಆದರೆ ಇದನ್ನು ಮಾಡುವವರು ಇಂದೇ ವಿಮಾನ…