ಇನ್ಮುಂದೆ ಕರೆಂಟ್ ಬಿಲ್ ಕಟ್ಟಬೇಕು ಅನ್ನೋ ತಾಪತ್ರಯ ಇಲ್ಲ! ಬಂತು ಸ್ಮಾರ್ಟ್ ಮೀಟರ್ ಸೌಲಭ್ಯ
ರಾಜ್ಯ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ನಮ್ಮ ರಾಜ್ಯದ ಜನರು ಉಚಿತವಾಗಿ ವಿದ್ಯುತ್ ಬಳಕೆ (Free Electricity) ಮಾಡಲಿ ಎಂದು ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದಿತು. ರಾಜ್ಯದ ಬಹಳಷ್ಟು ಜನರು ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯುತ್ತಿದ್ದರೂ…