ಕೇವಲ ₹1999 ರೂ.ಗೆ ವಿಮಾನ ಟಿಕೆಟ್, ದೀಪಾವಳಿಗೆ ವಿಸ್ತಾರಾ ಏರ್ಲೈನ್ಸ್ ಬಂಪರ್ ಆಫರ್
ಈಗ ನೀವು ರೈಲು ಟಿಕೆಟ್‌ನಷ್ಟೇ ಬೆಲೆಗೆ ವಿಮಾನ ಟಿಕೆಟ್ (Flight ticket) ಪಡೆಯುತ್ತಿದ್ದೀರಿ. ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳು ಹಬ್ಬದ ಕೊಡುಗೆಯ ಅಡಿಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ವಿಮಾನ ಟಿಕೆಟ್‌ಗಳನ್ನು ನೀಡುತ್ತಿವೆ.
ವಿಸ್ತಾರಾ…