ಹೊಸ ವೋಟರ್ ಐಡಿ ಮತ್ತು ತಿದ್ದುಪಡಿ ಮಾಡೋಕೆ ಅವಕಾಶ! ಬೇಕಾಗುವ ದಾಖಲೆಗಳ ಮಾಹಿತಿ ಇಲ್ಲಿದೆ
ನಮ್ಮ ದೇಶದ ನಾಗರೀಕರು ಅತ್ಯಂತ ಪ್ರಮುಖವಾಗಿ ಹೊಂದಿರಬೇಕಾದ ದಾಖಲೆ ವೋಟರ್ ಐಡಿ ಆಗಿದೆ. ಎಲೆಕ್ಷನ್ ನಡೆದಾಗ ಮತ ಚಲಾಯಿಸುವುದಕ್ಕೆ ವೋಟರ್ ಐಡಿ ಬೇಕೇ ಬೇಕು. ಇಲ್ಲದಿದ್ದರೆ, ವೋಟ್ ಹಾಕಲು ಸಾಧ್ಯವಿಲ್ಲ. ಹಾಗಾಗಿ 18 ವರ್ಷ ತುಂಬಿದ ಭಾರತದ ನಾಗರೀಕರ…