Pathaan OTT Release Date: ಶಾರುಖ್ ಖಾನ್ ಅಭಿಮಾನಿಗಳಿಗೆ ಗುಡ್ ನ್ಯೂಸ್, ಪಠಾಣ್ ಒಟಿಟಿ ಬಿಡುಗಡೆ ದಿನಾಂಕ ಫಿಕ್ಸ್
Pathaan OTT Release Date: ಎಲ್ಲಾ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದ ನಂತರ ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರ ಮಾರ್ಚ್ 22 ರಿಂದ OTT ಪ್ಲಾಟ್‌ಫಾರ್ಮ್ 'ಅಮೆಜಾನ್ ಪ್ರೈಮ್ ವಿಡಿಯೋ' (Amazon Prime Video) ನಲ್ಲಿ ಪ್ರಸಾರವಾಗಲಿದೆ.…