ಶುಭ ಸುದ್ದಿ! ವಿದೇಶದಲ್ಲಿ ಓದಲು ಈ ಬ್ಯಾಂಕ್‌ಗಳು ನೀಡುತ್ತವೆ ಎಜುಕೇಷನ್ ಲೋನ್
Education Loan : ಭಾರತದ ಅನೇಕ ವಿದ್ಯಾರ್ಥಿಗಳು ವಿದೇಶದಲ್ಲಿ ಉನ್ನತ ಶಿಕ್ಷಣವನ್ನು (Higher Studies) ಪಡೆಯಲು ಬಯಸುತ್ತಾರೆ. ಆದರೆ ಸೀಮಿತ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅನೇಕ ಜನರು ಶಿಕ್ಷಣ ಸಾಲವನ್ನು (Education Loans) ಪಡೆದು…