ಶಿರಾ ಉಪಚುನಾವಣೆ ಫಲಿತಾಂಶ : ಪಕ್ಷೇತರ ಅಭ್ಯರ್ಥಿ ಪ್ರತಿಭಟನೆ Kannada News Today 10-11-2020 0 ನಂತರ ಆಗಮಿಸಿದ ಡಿವೈಎಸ್‌ಪಿ ತಿಪ್ಪೇಸ್ವಾಮಿ ಪಕ್ಷೇತರ ಅಭ್ಯರ್ಥಿಯನ್ನು ಮತ ಎಣಿಕೆ ಕೇಂದ್ರಕ್ಕೆ ಕಳುಹಿಸಿದರು. ಕೆಲಕಾಲ ಗೊಂದಲ ಸೃಷ್ಟಿಸಿದ್ದ ಅವರ ಪ್ರತಿಭಟನೆ ನಂತರ ತಣ್ಣಗಾಯಿತು.