ಅಣ್ಣಾವ್ರು ಒಮ್ಮೆಯೂ ತೆರೆಯ ಮೇಲೆ ಸಿಗರೇಟ್ ಸೇದಲಿಲ್ಲ, ಶಿವಣ್ಣ ನೀವ್ಯಾಕೆ ಹಿಂಗ್ ಮಾಡಿದ್ರೀ? ಕೋಪಗೊಂಡ ದೊಡ್ಮನೆ…
ಸ್ನೇಹಿತರೆ, ಕಳೆದ ಆಗಸ್ಟ್ 10ನೇ ತಾರೀಕು ದೇಶದಾದ್ಯಂತ ಬಿಡುಗಡೆಗೊಂಡ ಮೂರು ವಾರಗಳಾದರು ಹೌಸ್ ಫುಲ್ ಪ್ರದರ್ಶನ ಕಾಣುತ್ತಾ ಬ್ಲಾಕ್ಬಸ್ಟರ್ ಹಿಟ್ ಪಟ್ಟಿಗೆ ಸೇರಿರುವಂತಹ ಜೈಲರ್ ಸಿನಿಮಾ (Jailer movie), ಸದ್ಯ ಒಂದಲ್ಲ ಒಂದು ವಿಚಾರದಿಂದಾಗಿ…