ಆಧಾರ್ ಕಾರ್ಡ್ ಬಗ್ಗೆ ಕೇಂದ್ರದಿಂದ ಹೊಸ ಅಪ್ಡೇಟ್! ಇನ್ಮೇಲೆ ಈ ಕೆಲಸಕ್ಕೆ ಆಧಾರ್ ಅವಶ್ಯಕತೆ ಇಲ್ಲ!
ಆಧಾರ್ ಕಾರ್ಡ್ (Aadhar Card) ಈಗ ಭಾರತೀಯರ ಮುಖ್ಯ ಐಡೆಂಟಿಟಿ ಪ್ರೂಫ್ (Identity Proof) ಎಂದರೆ ತಪ್ಪಲ್ಲ. ಪ್ರತಿಯೊಬ್ಬರ ಬಳಿ ಆಧಾರ್ ಕಾರ್ಡ್ ಇರುವುದು ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ಇಲ್ಲದೆ ಯಾವ ಕೆಲಸ ಕೂಡ ಸಾಧ್ಯವಿಲ್ಲ ಎನ್ನುವ…