ಗೃಹಲಕ್ಷ್ಮಿ ಯೋಜನೆ ಮೆಸೇಜ್ ಬಂದಿಲ್ಲ ಎಂದು ಆತಂಕ ಬೇಡ, ಇಲ್ಲಿದೆ ಯೋಜನೆಯ ಹೊಸ ಲಿಂಕ್!
ನಮ್ಮ ರಾಜ್ಯದ ಮಹಿಳಾ ಮಣಿಯರಿಗಾಗಿ ತಂದಿರುವ ಹೊಸ ಯೋಜನೆ ಗೃಹಲಕ್ಷ್ಮಿ ಯೋಜನೆ (Gruhalakshmi Yojane) ಆಗಿದೆ. ಈ ಯೋಜನೆಯು ಮನೆಯ ಯಜಮಾನಿಗೆ ಸಹಾಯ ಮಾಡುತ್ತದೆ. ಮನೆಯನ್ನು ನಡೆಸುವ ಮಹಿಳೆಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಸರ್ಕಾರದ ಕಡೆಯಿಂದ…