ಮುಂದೆಯೂ ನೀವೇ ಸಿಎಂ ಆಗ್ಬಿಡಿ – ಶಾಸಕ ಯತ್ನಾಳ್ Satish Raj Goravigere 27-04-2022 0 ವೇದಿಕೆಯಲ್ಲಿ ಭಾಷಣದ ವೇಳೆ ಯತ್ನಾಳ್ ಅವರ ಕಡೆ ನೋಡಿ ಸಿಎಂ ಕೈ ಮುಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಸನಗೌಡ ಯತ್ನಾಳ್ `ನಾವೇನು ತಕರಾರು ಮಾಡಲ್ಲ. ಮುಂದೆಯೂ ಸಿಎಂ ಆಗಿಬಿಡಿ’ ಎಂದು ಹೇಳಿದರು.