ನಿಮ್ಮ ಹೆಸರಿನಲ್ಲಿ ಮಿತಿಗಿಂತ ಹೆಚ್ಚಿನ ಸಿಮ್ ಕಾರ್ಡ್‌ಗಳು ಇದ್ರೆ ಜೈಲು ಸೇರಬೇಕಾದೀತು! ಹೊಸ ನಿಯಮ
ನಿಮ್ಮ ಹೆಸರಿನಲ್ಲಿ ನೀವು ಬಹು ಸಿಮ್ ಕಾರ್ಡ್‌ಗಳನ್ನು (Sim Cards) ಹೊಂದಿದ್ದರೆ, ಟೆಲಿಕಾಂ ಕಾಯ್ದೆಯು ನಿಗದಿಪಡಿಸಿದ ಮಿತಿಗಿಂತ ಹೆಚ್ಚಿನ ಸಿಮ್ ಕಾರ್ಡ್‌ಗಳನ್ನು ನೀವು ತೆಗೆದುಕೊಂಡರೆ ನೀವು ಭಾರಿ ದಂಡವನ್ನು ಪಾವತಿಸಬೇಕಾಗುತ್ತದೆ.
ನೀವು…