ಸುಧಾ ಮೂರ್ತಿ ಅಮ್ಮನವರಿಗೆ ಪ್ರಭಾಸ್ ಸಿನಿಮಾದ ಈ ಹಾಡೆಂದರೆ ಬಹಳ ಇಷ್ಟವಂತೆ. ಅಷ್ಟಕ್ಕೂ ಆ ಹಾಡು ಯಾವುದು ಗೊತ್ತಾ?
ಸ್ನೇಹಿತರೆ, ತಮ್ಮ ಇನ್ಫೋಸಿಸ್ (Infosys) ಸಂಸ್ಥೆಯ ಮೂಲಕ ಪ್ರಖ್ಯಾತ ಮಹಿಳಾ ಉದ್ಯಮಿಯಾಗಿ ಸಮಾಜ ಸೇವಕಿಯಾಗಿ ಗುರುತಿಸಿಕೊಂಡಿರುವಂತಹ ಸುಧಾ ಮೂರ್ತಿ (Sudhamurthy) ಅಮ್ಮನವರು ಸಾವಿರಾರು ಜನರಿಗೆ ತಮ್ಮ ಸಂಸ್ಥೆಯಲ್ಲಿ ಕೆಲಸ ನೀಡುವುದರ ಜೊತೆಗೆ…