ಪಾಪಿ ತಂದೆಯ ದುಷ್ಕೃತ್ಯ, ಮಗನ ಕೊಲೆಗೆ ಸುಪಾರಿಕೊಟ್ಟ ಅಪ್ಪ Kannada News Today 17-09-2020 0 ಚೆನ್ನರಾಯಪಟ್ಟಣ ತಾಲೂಕಿನ ಬೇಡಿಗನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಸ್ವತಃ ತಂದೆಯೇ ಮಗನ ಹತ್ಯೆ ಮಾಡಿಸಿದ್ದಾನೆ, ಮಗನ ಕೊಲೆಗೆ ಸುಪಾರಿಕೊಟ್ಟ ಅಪ್ಪ ಇದೀಗ ಪೊಲೀಸರ ಅಥಿತಿಯಾಗಿದ್ದಾನೆ.