Mudslide: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಭೂಕುಸಿತ, ಮೂವರು ಸಾವು
ಬೆಂಗಳೂರು / ಕರ್ನಾಟಕ (Bengaluru/ Karnataka): ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಸಂಭವಿಸಿದ ಭೂಕುಸಿತದಲ್ಲಿ (mudslide incident) ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಮೃತರನ್ನು ಸೋಮಶೇಖರ ರೆಡ್ಡಿ, ಶಾಂತವ್ವ ಮತ್ತು ಚಂದ್ರಪ್ಪ…