ಕೆನರಾ ಬ್ಯಾಂಕಿನಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೂ ಸಿಗುತ್ತೆ ಲೋನ್! ಅದೂ ಅತೀ ಕಡಿಮೆ ಬಡ್ಡಿಗೆ
ಈಗ ವಾಹನಗಳಿಗೆ ಭಾರಿ ಬೇಡಿಕೆ ಇದೆ, ವಿಶೇಷ ಹಾಗೂ ವಿಭಿನ್ನವಾದ ಫೀಚರ್ಸ್ ಹೊಂದಿರುವ ಕಾರ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲಿದ್ದು, ಜನರು ಅವುಗಳನ್ನು ಖರೀದಿ ಮಾಡಲು ಆಕರ್ಷಿತರಾಗುತ್ತಿದ್ದಾರೆ. ಎಲ್ಲಾ ಕುಟುಂಬಗಳಲ್ಲಿ ಕೂಡ ಟ್ರಾವೆಲ್…