ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಬಂಪರ್ ಗಿಫ್ಟ್! ಮಾರ್ಚ್ 31ರ ತನಕ ಮಾತ್ರ ಅವಕಾಶ
ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ದ ಗ್ರಾಹಕರಾಗಿದ್ರೆ ನಿಮಗೆ ಇನ್ನೊಂದು ಗುಡ್ ನ್ಯೂಸ್ ಇದೆ. ಇದೇ ಬರುವ ಮಾರ್ಚ್ 31 2024ಕ್ಕೆ ಕೊನೆಗೊಳ್ಳಬಹುದಾದ ಎಸ್ ಬಿ ಐ ನ ಕೆಲವು ಪ್ರಮುಖ ಯೋಜನೆಗಳಲ್ಲಿ ನೀವು ಹಣ ಹೂಡಿಕೆ…