ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಬಂಪರ್ ಸುದ್ದಿ, ಹೆಚ್ಚಿನ ಬಡ್ಡಿ ಸಿಗೋ ಎಫ್‌ಡಿ ಯೋಜನೆ ಬಿಡುಗಡೆ
State Bank Of India ನಮ್ಮ ದೇಶದ ಅತಿದೊಡ್ಡ ಸರ್ಕಾರೀ ಬ್ಯಾಂಕ್ ಗಳಲ್ಲಿ ಒಂದು. ಈ ಬ್ಯಾಂಕ್ ತಮ್ಮ ಗ್ರಾಹಕರಿಗೆ ಉತ್ತಮವಾದ ಸೇವೆಗಳನ್ನು ನೀಡುವ ಮೂಲಕ ಅವರ ವಿಶ್ವಾಸ ಗಳಿಸಿದೆ. ಹಾಗೆಯೇ ಗ್ರಾಹಕರಿಗೆ ಒಳ್ಳೆಯ ಆದಾಯ ಬರುವಂಥ ಯೋಜನೆಗಳನ್ನು…