ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದೋರಿಗೆ ಸೂಚನೆ! ಮಾರ್ಚ್ 31ರ ಒಳಗೆ ಅವಕಾಶ
ಹೊಸ ಹಣಕಾಸಿನ ವರ್ಷ (new financial year) ಆರಂಭವಾಗುವುದಕ್ಕೆ ಇನ್ನೇನು ಒಂದು ತಿಂಗಳು ಬಾಕಿ ಇದೆ. March ತಿಂಗಳು ಕೊನೆಗೊಳ್ಳುತ್ತಿದ್ದಂತೆ ಏಪ್ರಿಲ್ ನಿಂದ 2024ರ ಆರ್ಥಿಕ ವರ್ಷ ಆರಂಭವಾಗುತ್ತದೆ.
ಬ್ಯಾಂಕಿನ ಹಣಕಾಸಿನ ವ್ಯವಹಾರಕ್ಕೆ…