Yashoda Trailer: ಯಶೋದಾ ಯಾರು ಗೊತ್ತಾ ಅಂತ ಟ್ರೇಲರ್ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ ಸಮಂತಾ
Yashoda Trailer: ಯಶೋದಾ ಚಿತ್ರದಲ್ಲಿ ಟಾಲಿವುಡ್ (Tollywood) ಸ್ಟಾರ್ ಹೀರೋಯಿನ್ ಸಮಂತಾ (Samantha) ಶೀರ್ಷಿಕೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹರಿ-ಹರೀಶ್ ನಿರ್ದೇಶನದ ಈ ಚಿತ್ರದ ತೆಲುಗು ಟ್ರೇಲರ್ ಅನ್ನು ಸ್ಟಾರ್ ಹೀರೋ ವಿಜಯ್…