Beauty Tips: ಹಸಿ ಹಾಲನ್ನು ಹೀಗೆ ಬಳಸಿ, ಚರ್ಮವು ಹೊಳಪನ್ನು ಪಡೆಯುತ್ತದೆ
Use raw milk For Skin glow: ಬೇಸಿಗೆ ಬಂತೆಂದರೆ ಮುಖದ ಮೇಲೆ ಸನ್‌ಟಾನ್, ಪ್ಯಾಚ್‌ಗಳು, ದದ್ದುಗಳು ಮತ್ತು ಪಿಗ್ಮೆಂಟೇಶನ್‌ನಂತಹ ಅನೇಕ ಸಮಸ್ಯೆಗಳು ಸಂಭವಿಸುತ್ತವೆ. ಆದರೆ ಹಸಿ ಹಾಲು ಆರೋಗ್ಯಕ್ಕೆ ಮಾತ್ರವಲ್ಲ, ಚರ್ಮಕ್ಕೂ ತುಂಬಾ ಪ್ರಯೋಜನಕಾರಿ…