ಸಿಂಹವನ್ನು ಹೋಲುವ ಕರುವಿಗೆ ಜನ್ಮ ನೀಡಿದ ಹಸು, ನೋಡಲು ನೆರೆದ ಜನಸಾಗರ, ವೈರಲ್ ವೀಡಿಯೋ Kannada News Today 27-04-2023 ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ ಹಸುವೊಂದು ಸಿಂಹದಂತಿರುವ ಕರುವಿಗೆ ಜನ್ಮ ನೀಡಿದೆ. ಇದರಿಂದ ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ. ಆದರೆ, ಕರು ಹುಟ್ಟಿದ 30 ನಿಮಿಷಗಳಲ್ಲಿ ಸಾವನ್ನಪ್ಪಿದೆ.…