120Km ರೇಂಜ್ ನೀಡಲಿರುವ ಹೀರೋ ಸ್ಪ್ಲೆಂಡರ್ ಎಲೆಕ್ಟ್ರಿಕ್ ಬೈಕ್ ಗೆ ಕಾಯುತ್ತಿದ್ದವರಿಗೆ ಗುಡ್ ನ್ಯೂಸ್
Electric Bike : ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಓಡಾಟ ಅತ್ಯಂತ ವೇಗವಾಗಿ ಸಾಗುತ್ತಿದೆ. ಸಣ್ಣ ಕಂಪನಿಗಳಿಂದ ಹಿಡಿದು ದೊಡ್ಡ ಬ್ರಾಂಡ್ ಗಳು ಕೂಡ ಈಗ ಎಲೆಕ್ಟ್ರಿಕ್ ವಾಹನದ ತಯಾರಿಯಲ್ಲಿ ತೊಡಗಿವೆ. ಉತ್ತಮ ಫೀಚರ್ಸ್ ಜೊತೆ ಮಾರುಕಟ್ಟೆ ಕಬ್ಜ…