Tech Kannada: 125 ನಗರಗಳಲ್ಲಿ ಏರ್‌ಟೆಲ್ 5ಜಿ ಸೇವೆ, ಈಗ ಹೆಚ್ಚಿನ ವೇಗದ ಡೇಟಾ ಲಭ್ಯ Kannada News Today 07-03-2023 ಟೆಲಿಕಾಂ ಕಂಪನಿ ಭಾರ್ತಿ ಏರ್‌ಟೆಲ್ ಬಳಕೆದಾರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಕಂಪನಿಯು 125 ನಗರಗಳಲ್ಲಿ ಹೈ ಸ್ಪೀಡ್ ಡೇಟಾ 5G ಸೇವೆಗಳನ್ನು ಪ್ರಾರಂಭಿಸಿದೆ. ಇದಾದ ನಂತರ ಈಗ ಭಾರತದ 265…