ಸಾಲ ಮಾಡಿ ಹೊಸ ಮನೆ ಖರೀದಿಸುತ್ತಿದ್ದರೆ, ಈ 5 ವಿಷಯಗಳತ್ತ ಗಮನ ಹರಿಸಿ! ಹಣ ಉಳಿತಾಯ ಮಾಡಬಹುದು
Home Loan : ಮನೆಯನ್ನು ಖರೀದಿಸುವುದು ಯಾವುದೇ ವ್ಯಕ್ತಿಯ ದೊಡ್ಡ ಆರ್ಥಿಕ ನಿರ್ಧಾರಗಳಲ್ಲಿ ಒಂದಾಗಿದೆ. ಇಂದಿನ ದಿನಗಳಲ್ಲಿ, ಬ್ಯಾಂಕುಗಳು (Banks) ಅಥವಾ ಹೌಸಿಂಗ್ ಫೈನಾನ್ಸ್ ಕಂಪನಿಗಳು (Finance Company) ಮನೆ ಖರೀದಿಸಲು (Buy Dream…