ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ, ಇಷ್ಟೊಂದು ಕಡಿಮೆ ಬೆಲೆಗೆ ಇದೆ ಮೊದಲು!
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Vehicle) ಬಳಕೆ ಗಣನೀಯವಾಗಿ ಹೆಚ್ಚಿದೆ. ಅದರಲ್ಲೂ ಇವಿ ವಾಹನಗಳಲ್ಲಿ ಇವಿ ಸ್ಕೂಟರ್‌ಗಳನ್ನು ಹೆಚ್ಚು ಖರೀದಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸ್ಟಾರ್ಟ್‌ಅಪ್ ಕಂಪನಿಗಳಿಂದ ಹಿಡಿದು ಟಾಪ್ ಕಂಪನಿಗಳು…