ಕೃಷಿ ಭೂಮಿಯಲ್ಲಿ ಮನೆ ಕಟ್ಟಿಕೊಂಡ ಜನರಿಗೆ ಸಂಕಷ್ಟ! ಬಂತು ಸರಕಾರದ ಹೊಸ ನಿಯಮ
agricultural land : ಇಂದು ಭೂ ಆಸ್ತಿಗೆ ಹೆಚ್ಚಿನ ಜನರು ಆಸಕ್ತಿ ವಹಿಸುತ್ತಾರೆ. ಇಂದು ಆಸ್ತಿ ಖರೀದಿಗೆ ಬೇಡಿಕೆ ಸಹ ಹೆಚ್ಚಿದೆ ಎಂದು ಹೇಳಬಹುದು. ನಗರ ಪ್ರದೇಶದಲ್ಲಂತೂ ಇಂದು ಬೇಡಿಕೆ ತುಸು ಹೆಚ್ಚಾಗಿಯೇ ಇರಲಿದೆ. ಹಿಂದಿನ ಕಾಲದಲ್ಲಿ ಜಾಗ ಇದೆ,…