ಮಳೆಗಾಲದಲ್ಲಿ ಅಪ್ಪಿತಪ್ಪಿಯೂ ಈ ಪದಾರ್ಥಗಳನ್ನು ಸೇವಿಸಬೇಡಿ, ಆಸ್ಪತ್ರೆ ಸುತ್ತ ಸುತ್ತಬೇಕಾದೀತು! ಹಾಗಾದ್ರೆ…
Health Tips : ಮಳೆಗಾಲ ಖಂಡಿತಾ ಬೇಸಿಗೆಯಿಂದ ಸಮಾಧಾನ ತರುತ್ತದೆ ನಿಜ, ಆದರೆ ಮಳೆಗಾಲದಲ್ಲಿ ಆರ್ದ್ರತೆ ತುಂಬಿರುತ್ತದೆ. ಇದರಿಂದಾಗಿ ಈ ಋತುವಿನಲ್ಲಿ ದುರ್ಬಲ ಜೀರ್ಣಕ್ರಿಯೆ (digestion), ಅಲರ್ಜಿಗಳು (allergies) ಮತ್ತು ಅನೇಕ ರೋಗಗಳ…