ಕೆಜಿಎಫ್2 ಸಿನಿಮಾ ನೋಡಿ ಪ್ಯಾಕೆಟ್ ಸಿಗರೇಟ್ ಸೇದಿದ ಬಾಲಕ, ಆಸ್ಪತ್ರೆ ಪಾಲು Kannada News Today 29-05-2022 0 ಹೊಸ ತಲೆಮಾರಿನ ಸಿನಿಮಾಗಳು ಮಕ್ಕಳ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತಿವೆ ಎಂಬುದನ್ನು ತೋರಿಸುವ ಘಟನೆ ಇದು. ಸಿನಿಮಾ ಹೀರೋಗಳ ಜಾಗದಲ್ಲಿ ತಮ್ಮನ್ನು ಬಿಂಬಿಸಿಕೊಂಡು ಮಕ್ಕಳು ಕೇವಲ ಸಿನಿಮಾದ…