ಆಧಾರ್ ನಂಬರ್ ಹಾಕಿ ಗೃಹಲಕ್ಷ್ಮಿ ಯೋಜನೆ ಹಣ ಬಂದಿದ್ಯಾ ಇಲ್ವಾ ಚೆಕ್ ಮಾಡಿ
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಣ ಇನ್ನು ನಿಮ್ಮ ಖಾತೆಗೆ ತಲುಪಿದೆಯಾ ಇಲ್ವಾ ಎನ್ನುವುದನ್ನು ಚೆಕ್ ಮಾಡಿಕೊಂಡಿಲ್ವಾ? ಹಾಗಾದ್ರೆ ಚಿಂತೆ ಬೇಡ, ಹೀಗೆ ನಿಮ್ಮ ಆಧಾರ್ ನಂಬರ್ (Aadhaar number) ನಿಂದಲೇ DBT ಸ್ಟೇಟಸ್ ಚೆಕ್…