Jio 5G Welcome Offer: ರಿಲಯನ್ಸ್ ಜಿಯೋ 5ಜಿ ವೆಲ್ಕಮ್ ಆಫರ್ ಪಡೆಯುವುದು ಹೇಗೆ? 5G ಸೇವೆಗಳನ್ನು ಉಚಿತವಾಗಿ ಪಡೆಯಿರಿ!
Jio 5G Welcome Offer: Reliance Jio 5G ಈಗ ದೆಹಲಿ, ಪುಣೆ, ಗುರುಗ್ರಾಮ್, ಬೆಂಗಳೂರು ಮತ್ತು ಗುಜರಾತ್‌ನಲ್ಲಿರುವ ಎಲ್ಲಾ 33-ಜಿಲ್ಲೆಗಳ ಪ್ರಧಾನ ಕಚೇರಿಗಳು ಸೇರಿದಂತೆ ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಲಭ್ಯವಿದೆ. ಈ ಎಲ್ಲಾ ನಗರಗಳಲ್ಲಿ,…