ಬರೋಬ್ಬರಿ 500 ದಿನ ಯಶಸ್ವಿ ಪ್ರದರ್ಶನ ಕಂಡ ಜನುಮದ ಜೋಡಿ ಚಿತ್ರ ನಟಿ ಶಿಲ್ಪಾ ಸಿನಿಮಾ ರಂಗ ಕೈಬಿಟ್ಟಿದ್ದು ಏಕೆ ಗೊತ್ತಾ?
90ರ ದಶಕದಲ್ಲಿ ಕನ್ನಡ ಚಿತ್ರಗಳಿಗೆ (Kannada Cinema) ಏನೂ ಬರ ಇರಲಿಲ್ಲ ಒಂದರ ಮೇಲೆ ಒಂದು ಅದ್ಭುತ ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು, 90ರ ದಶಕದಲ್ಲಿ ಬಿಡುಗಡೆಯಾದ ಎಲ್ಲಾ ಸಿನಿಮಾಗಳು…