ಅಂದಿನ ಕಾಲಕ್ಕೆ ಡಾಕ್ಟರ್ ವಿಷ್ಣುವರ್ಧನ್ ಅವರು ನಾಗರಹಾವು ಸಿನಿಮಾಗೆ ಪಡೆದಂತಹ ಸಂಭಾವನೆ ಎಷ್ಟು ಗೊತ್ತಾ? Kannada News Today 04-05-2023 ಡಾ. ವಿಷ್ಣುವರ್ಧನ್ (Actor Dr Vishnuvardhan) ಅವರ ಸಿನಿ ಬದುಕಿಗೆ ಮಹತ್ತರವಾದ ಮೈಲುಗಲ್ಲನ್ನು ಹಾಕಿ ಕೊಟ್ಟಂತಹ ಸಿನಿಮಾ ಎಂದರೆ ಅದು ನಾಗರಹಾವು (Nagarahaavu Cinema). ಚಿತ್ರ ಬ್ರಹ್ಮ…