ನಟಿ ದಾಮಿನಿ ಸಿನಿಮಾ ರಂಗದಿಂದ ದೂರ ಉಳಿಯಲು ಕಾರಣವೇನು? ಇಲ್ಲಿದೆ ಆಕೆಯ ಕಣ್ಣೀರಿನ ಕಥೆ
ಸ್ನೇಹಿತರೆ ಅದೊಂದು ಕಾಲದಲ್ಲಿ ತಮ್ಮ ಮುಗ್ಧ ಅಭಿನಯ ಹಾಗೂ ತೊದಲು ನುಡಿಯಿಂದಲೇ ಸಿನಿರಸಿಕರ ಮನಸ್ಸನ್ನು ಗೆದ್ದಿದಂತಹ ನಟಿ ದಾಮಿನಿ (Kannada Actress Damini) ಅವಕಾಶಗಳ ಸುರಿಮಳೆ ಇದ್ದರೂ ಕೂಡ ಚಿತ್ರರಂಗವನ್ನು ತೊರೆದಿದ್ದು ಯಾಕೆ? ಈಗ…